Translations:App strings/596/kn
From Olekdia Wiki
ಮಿತಿ ಮೀರಿ ಶ್ವಾಸವನ್ನು ಹೊರಹಾಕಿ ಬಾಹ್ಯ ಕುಂಭಕವನ್ನು ಮಾಡಬೇಡಿ. ಸಹಜವಾಗಿ ಉಸಿರಾಡುವಾಗ ನಿಃಶ್ವಾಸದ ಬಳಿಕ ಎಷ್ಟು ಉಸಿರು ಶ್ವಾಸಕೋಶದಲ್ಲಿ ಇರುವುದೋ ಅಷ್ಟನ್ನು ಅಂದರೆ ಶೇ10-15ರಷ್ಟನ್ನು ಶ್ವಾಸಕೋಶದಲ್ಲಿರಿಸಿಕೊಳ್ಳಿ. ಕೊನೆಯ ಸೆಕೆಂಡಿನಲ್ಲಿ ಆ ಉಳಿದ ಶ್ವಾಸವನ್ನು ಕ್ಷಿಪ್ರವಾಗಿ ಹೊರಹಾಕಿ.