Translations:App strings/580/kn

From Olekdia Wiki
Revision as of 16:49, 26 January 2019 by Santosh (talk | contribs) (Created page with "ಉತ್ತಮ ಫಲಿತಾಂಶಕ್ಕಾಗಿ ಎರಡು ವಿಧದ ಟ್ರೇನಿಂಗ್ ನ್ನು ಆಯ್ಕೆಮಾಡಿಕೊಂಡು ಅವನ...")
(diff) ← Older revision | Latest revision (diff) | Newer revision → (diff)

ಉತ್ತಮ ಫಲಿತಾಂಶಕ್ಕಾಗಿ ಎರಡು ವಿಧದ ಟ್ರೇನಿಂಗ್ ನ್ನು ಆಯ್ಕೆಮಾಡಿಕೊಂಡು ಅವನ್ನು ನಿಯಮಿತವಾಗಿ ದಿನಕ್ಕೆ ಕನಿಷ್ಠ 15 ನಿಮಿಷಗಳ ಕಾಲ ಅಭ್ಯಾಸ ಮಾಡಿ. ಒಮ್ಮೊಮ್ಮೆ ನಿಮಗೆ ನಿರ್ದಿಷ್ಟ ಪರಿಣಾಮವೊಂದರ ಅಗತ್ಯವಿದ್ದರೆ ನೀವು ಇನ್ನಿತರ ವಿಧಗಳನ್ನೂ ಅಭ್ಯಾಸ ಮಾಡಬಹುದು. ಆದರೆ ಮೂಲ ಅಭ್ಯಾಸ ಶೈಲಿಯನ್ನು ಪದೇ ಪದೇ ಬದಲಿಸಬೇಡಿ. ನೀವು ಉದ್ದೇಶಿಸಿದ ಫಲಿತಾಂಶ ಸಿಕ್ಕಿದ ಮೇಲೆ ಬೇಕಾದರೆ ಅದನ್ನು ಬದಲಿಸಿಕೊಳ್ಳಬಹುದು.