Translations:App strings/572/kn

From Olekdia Wiki
Revision as of 15:58, 26 January 2019 by Santosh (talk | contribs) (Created page with "ತೀವ್ರ ಸ್ವರೂಪದ ಬಾವು ಕಾಣಿಸಬಹುದು, ಮಾನಸಿಕ ರೋಗಗಳುಂಟಾಗಬಹುದು. ತೀವ್ರ ರಕ್...")
(diff) ← Older revision | Latest revision (diff) | Newer revision → (diff)

ತೀವ್ರ ಸ್ವರೂಪದ ಬಾವು ಕಾಣಿಸಬಹುದು, ಮಾನಸಿಕ ರೋಗಗಳುಂಟಾಗಬಹುದು. ತೀವ್ರ ರಕ್ತದೊತ್ತಡದ ಪ್ರಕೃತಿಯಿದ್ದರೆ ಕುಂಭಕವನ್ನು ಅಭ್ಯಾಸ ಮಾಡಕೂಡದು. ದೀರ್ಘಕಾಲದ ರೋಗಗಳಿದ್ದರೆ ನಿಮ್ಮ ಡಾಕ್ಟರ್ ರ ಸಲಹೆ ಪಡೆಯಿರಿ.