Translations:App strings/523/kn
From Olekdia Wiki
ಈ ವಿಭಾಗದಲ್ಲಿ ವಿಶೇಷ ಪರೀಕ್ಷೆ ಇದ್ದು ಇದು ಶ್ವಾಸ ಪ್ರಣಾಲಿ ಮತ್ತು ಸಂಪೂರ್ಣ ಅಂಗಾಂಗಗಳ ಆರೋಗ್ಯ ಮಟ್ಟವನ್ನು ನಿರ್ಧರಿಸುತ್ತದೆ. ನಿಮ್ಮ ಟ್ರೇನಿಂಗ್ ನಿಂದಾದ ಪರಿಣಾಮಗಳನ್ನು ಸಮರ್ಪಕವಾಗಿ ಅರಿಯಲು ಈ ಪರೀಕ್ಷೆಯನ್ನು ವಾರದಲ್ಲಿ ಒಂದು ಬಾರಿ ಮಾಡಬೇಕು.