Difference between revisions of "Screenshot strings/kn"
From Olekdia Wiki
(5 intermediate revisions by the same user not shown) | |||
Line 44: | Line 44: | ||
# ಉಸಿರಾಟದ ವಿಧಾನಗಳು | ಹೆಚ್ಚು ಅತ್ಯಾಧುನಿಕ ತರಬೇತಿಯ ಮಾರ್ಗದರ್ಶನ ನೀಡುವ ಉಸಿರಾಟದ ವಿಧಾನಗಳು | # ಉಸಿರಾಟದ ವಿಧಾನಗಳು | ಹೆಚ್ಚು ಅತ್ಯಾಧುನಿಕ ತರಬೇತಿಯ ಮಾರ್ಗದರ್ಶನ ನೀಡುವ ಉಸಿರಾಟದ ವಿಧಾನಗಳು | ||
# ರಿಮೈಂಡರ್ಸ್ | ಅಭ್ಯಾಸಕ್ಕಾಗಿ ನಿಮಗೆ ಅನುಕೂಲವಾದ ವೇಳಾ ಪಟ್ಟಿ ರಚಿಸಲು ನೆನಪಿಸುವುದು | # ರಿಮೈಂಡರ್ಸ್ | ಅಭ್ಯಾಸಕ್ಕಾಗಿ ನಿಮಗೆ ಅನುಕೂಲವಾದ ವೇಳಾ ಪಟ್ಟಿ ರಚಿಸಲು ನೆನಪಿಸುವುದು | ||
− | # | + | # ಉತ್ಕೃಷ್ಟ ನಾದಗಳು | ಉತ್ಕೃಷ್ಟ ನಾದಗಳು ನಿಮ್ಮ ಅಭ್ಯಾಸವನ್ನು ಆದಷ್ಟು ಉಲ್ಲಾಸಕರವಾಗಿ ಮಾಡುತ್ತವೆ: ನಿಮ್ಮ ಇಷ್ಟದ ನಾದಗಳ ಆಯ್ಕೆ,ವೈವಿಧ್ಯಮಯ ಧ್ವನಿಯ ಏರಿಳಿತಗಳು ಇತ್ಯಾದಿ ಮಾಡಬಹುದು. |
− | # | + | # ಟ್ರೇನಿಂಗ್ ಲಾಗ್ | ಟ್ರೇನಿಂಗ್ ಲಾಗ್ ನಲ್ಲಿ ನಿಮ್ಮ ಎಲ್ಲಾ ಉಸಿರಾಟದ, ಧ್ಯಾನದ ಮತ್ತು ಅರೋಗ್ಯ ಪರೀಕ್ಷೆಗಳ ಸಂಪೂರ್ಣ ವಿವರಗಳು ಒಂದೆಡೆ ಇರುತ್ತವೆ. |
# ಪ್ರಗತಿ | ನೀವು ಎಲ್ಲಿದ್ದಿರಿ, ಈಗ ಎಲ್ಲಿದ್ದೀರಿ ಎಂದು ನಿಮ್ಮ ಸಾಧನೆಗಳ ಬಗ್ಗೆ ತಿಳಿಸುವ ಪ್ರಗತಿಯ ಚಾರ್ಟ್ ಗಳು | # ಪ್ರಗತಿ | ನೀವು ಎಲ್ಲಿದ್ದಿರಿ, ಈಗ ಎಲ್ಲಿದ್ದೀರಿ ಎಂದು ನಿಮ್ಮ ಸಾಧನೆಗಳ ಬಗ್ಗೆ ತಿಳಿಸುವ ಪ್ರಗತಿಯ ಚಾರ್ಟ್ ಗಳು | ||
− | # | + | # ಹೆಲ್ತ್ ಟ್ರ್ಯಾಕಿಂಗ್ | ಉಸಿರಾಟದ ಅಭ್ಯಾಸ ನಿಮಗೆ ಹೇಗೆ ಸಹಾಯ ಮಾಡುತ್ತಿದೆ ಎಂಬುದನ್ನು ನೋಡಲು ಹೃದಯನಾಳದ ಮತ್ತು ಉಸಿರಾಟದ ಹಲವಾರು ಪರೀಕ್ಷೆಗಳನ್ನು ಹೊಂದಿರುವ ಹೆಲ್ತ್ ಟ್ರ್ಯಾಕಿಂಗ್ |
Latest revision as of 10:44, 27 January 2019
Trainings:
- ಶಾಂತತೆ
- ಜಾಗೃತಿ
- ಚಂದ್ರ ಭೇದನ
- ಸ್ನಫ್ಲ್-ಸ್ನಫ್ಲ್ ಉಸಿರಾಟ
- ಸಮವೃತ್ತಿ ಉಸಿರಾಟ
Notes:
- ನಿರೂಪಣೆಗೆ ಮುನ್ನ ಇದರ ಅಭ್ಯಾಸ ಸಹಾಯಕಾರಿ
- ನಿಜಕ್ಕೂ ಉಲ್ಲಾಸಕರ
Slides:
- ಅಭ್ಯಾಸ | ಅನುಸ್ಥಾಪನೆಯಾದ ಮರುಗಳಿಗೆಯೇ ಅಭ್ಯಾಸ ಮಾಡಬಹುದು.ಈ ಅಭ್ಯಾಸಕ್ಕೆ ಯಾವುದೇ ಸಿದ್ಧಾಂತದ ಅಗತ್ಯವಿಲ್ಲ. ಕಣ್ಣುಗಳನ್ನು ಮುಚ್ಚಿ ಧ್ವನಿಗಳಿಗೆ ಮಾರ್ಗದರ್ಶನ ಮಾಡಲು ಬಿಡಿ
- ಟ್ಯೂನ್ ಅಪ್ | ಪ್ರತಿಯೊಂದು ಉಸಿರಾಟ ಮತ್ತು ಧ್ಯಾನದ ಅಭ್ಯಾಸಗಳನ್ನು ನಿಮಗೊಪ್ಪುವ ರೀತಿ ರೂಪಿಸಿಕೊಂಡು ನಿಮ್ಮದೇ ಆದ ಟ್ರೇನಿಂಗ್ ಪದ್ಧತಿಯನ್ನು ರಚಿಸಿಕೊಳ್ಳಿ
- ಡೈನಾಮಿಕ್ ಮೋಡ್ | ಈ ಡೈನಾಮಿಕ್ ಮೋಡ್ ಪ್ರತಿ ಆವೃತ್ತಿಯನ್ನು ಸರಿ ಹೊಂದಿಸಿ ಕ್ರಮೇಣ ಸಂಕೀರ್ಣತೆ ಹೆಚ್ಚಿಸಲು ಸಹಾಯಕಾರಿ
- ಅನುಭವ | ಪ್ರತಿ ಹಂತ, ಮಾದರಿ ಮತ್ತು ವಿನಿಯೋಗವಾದ ಸಮಯದ ಬಗ್ಗೆ ಅನುಭವವನ್ನು ವ್ಯಕ್ತಗೊಳಿಸಲಾಗಿದೆ
- ಉಸಿರಾಟದ ವಿಧಾನಗಳು | ಹೆಚ್ಚು ಅತ್ಯಾಧುನಿಕ ತರಬೇತಿಯ ಮಾರ್ಗದರ್ಶನ ನೀಡುವ ಉಸಿರಾಟದ ವಿಧಾನಗಳು
- ರಿಮೈಂಡರ್ಸ್ | ಅಭ್ಯಾಸಕ್ಕಾಗಿ ನಿಮಗೆ ಅನುಕೂಲವಾದ ವೇಳಾ ಪಟ್ಟಿ ರಚಿಸಲು ನೆನಪಿಸುವುದು
- ಉತ್ಕೃಷ್ಟ ನಾದಗಳು | ಉತ್ಕೃಷ್ಟ ನಾದಗಳು ನಿಮ್ಮ ಅಭ್ಯಾಸವನ್ನು ಆದಷ್ಟು ಉಲ್ಲಾಸಕರವಾಗಿ ಮಾಡುತ್ತವೆ: ನಿಮ್ಮ ಇಷ್ಟದ ನಾದಗಳ ಆಯ್ಕೆ,ವೈವಿಧ್ಯಮಯ ಧ್ವನಿಯ ಏರಿಳಿತಗಳು ಇತ್ಯಾದಿ ಮಾಡಬಹುದು.
- ಟ್ರೇನಿಂಗ್ ಲಾಗ್ | ಟ್ರೇನಿಂಗ್ ಲಾಗ್ ನಲ್ಲಿ ನಿಮ್ಮ ಎಲ್ಲಾ ಉಸಿರಾಟದ, ಧ್ಯಾನದ ಮತ್ತು ಅರೋಗ್ಯ ಪರೀಕ್ಷೆಗಳ ಸಂಪೂರ್ಣ ವಿವರಗಳು ಒಂದೆಡೆ ಇರುತ್ತವೆ.
- ಪ್ರಗತಿ | ನೀವು ಎಲ್ಲಿದ್ದಿರಿ, ಈಗ ಎಲ್ಲಿದ್ದೀರಿ ಎಂದು ನಿಮ್ಮ ಸಾಧನೆಗಳ ಬಗ್ಗೆ ತಿಳಿಸುವ ಪ್ರಗತಿಯ ಚಾರ್ಟ್ ಗಳು
- ಹೆಲ್ತ್ ಟ್ರ್ಯಾಕಿಂಗ್ | ಉಸಿರಾಟದ ಅಭ್ಯಾಸ ನಿಮಗೆ ಹೇಗೆ ಸಹಾಯ ಮಾಡುತ್ತಿದೆ ಎಂಬುದನ್ನು ನೋಡಲು ಹೃದಯನಾಳದ ಮತ್ತು ಉಸಿರಾಟದ ಹಲವಾರು ಪರೀಕ್ಷೆಗಳನ್ನು ಹೊಂದಿರುವ ಹೆಲ್ತ್ ಟ್ರ್ಯಾಕಿಂಗ್