Difference between revisions of "Screenshot strings/kn"
From Olekdia Wiki
Line 43: | Line 43: | ||
# ಅನುಭವ | ಪ್ರತಿ ಹಂತ, ಮಾದರಿ ಮತ್ತು ವಿನಿಯೋಗವಾದ ಸಮಯದ ಬಗ್ಗೆ ಅನುಭವವನ್ನು ವ್ಯಕ್ತಗೊಳಿಸಲಾಗಿದೆ | # ಅನುಭವ | ಪ್ರತಿ ಹಂತ, ಮಾದರಿ ಮತ್ತು ವಿನಿಯೋಗವಾದ ಸಮಯದ ಬಗ್ಗೆ ಅನುಭವವನ್ನು ವ್ಯಕ್ತಗೊಳಿಸಲಾಗಿದೆ | ||
# ಉಸಿರಾಟದ ವಿಧಾನಗಳು | ಹೆಚ್ಚು ಅತ್ಯಾಧುನಿಕ ತರಬೇತಿಯ ಮಾರ್ಗದರ್ಶನ ನೀಡುವ ಉಸಿರಾಟದ ವಿಧಾನಗಳು | # ಉಸಿರಾಟದ ವಿಧಾನಗಳು | ಹೆಚ್ಚು ಅತ್ಯಾಧುನಿಕ ತರಬೇತಿಯ ಮಾರ್ಗದರ್ಶನ ನೀಡುವ ಉಸಿರಾಟದ ವಿಧಾನಗಳು | ||
− | # | + | # ರಿಮೈಂಡರ್ಸ್ | ಅಭ್ಯಾಸಕ್ಕೆ ನಿಮಗೆ ಅನುಕೂಲವಾದ ವೇಳಾ ಪಟ್ಟಿ ರಚಿಸಲು ನೆನಪಿಸುವುದು |
# ಸಂಪದ್ಭರಿತ ಧ್ವನಿಗಳು | ಸಂಪದ್ಭರಿತವಾದ ಧ್ವನಿಗಳು ನಿಮ್ಮ ಅಭ್ಯಾಸವನ್ನು ಆದಷ್ಟು ಉಲ್ಲಾಸಕರವಾಗಿ ಮಾಡುತ್ತವೆ:ಬಯಸಿದ ಧ್ವನಿಯ ಆಯ್ಕೆ,ವೈವಿಧ್ಯಮಯ ಧ್ವನಿಯ ಏರಿಳಿತಗಳು ಇತ್ಯಾದಿ | # ಸಂಪದ್ಭರಿತ ಧ್ವನಿಗಳು | ಸಂಪದ್ಭರಿತವಾದ ಧ್ವನಿಗಳು ನಿಮ್ಮ ಅಭ್ಯಾಸವನ್ನು ಆದಷ್ಟು ಉಲ್ಲಾಸಕರವಾಗಿ ಮಾಡುತ್ತವೆ:ಬಯಸಿದ ಧ್ವನಿಯ ಆಯ್ಕೆ,ವೈವಿಧ್ಯಮಯ ಧ್ವನಿಯ ಏರಿಳಿತಗಳು ಇತ್ಯಾದಿ | ||
# ತರಬೇತಿ ಲಾಗ್ | ತರಬೇತಿ ಲಾಗ್ ನಲ್ಲಿ ನಿಮ್ಮ ಎಲ್ಲಾ ಉಸಿರಾಟದ, ಧ್ಯಾನದ ಸಭೆಗಳ ಮತ್ತು ಅರೋಗ್ಯ ಪರೀಕ್ಷೆಗಳ ಸಂಪೂರ್ಣ ವಿವರ | # ತರಬೇತಿ ಲಾಗ್ | ತರಬೇತಿ ಲಾಗ್ ನಲ್ಲಿ ನಿಮ್ಮ ಎಲ್ಲಾ ಉಸಿರಾಟದ, ಧ್ಯಾನದ ಸಭೆಗಳ ಮತ್ತು ಅರೋಗ್ಯ ಪರೀಕ್ಷೆಗಳ ಸಂಪೂರ್ಣ ವಿವರ | ||
# ಪ್ರಗತಿ | ನೀವು ಎಲ್ಲಿದ್ದಿರಿ, ಈಗ ಎಲ್ಲಿದ್ದೀರಿ ಎಂದು ನಿಮ್ಮ ಸಾಧನೆಗಳ ಬಗ್ಗೆ ತಿಳಿಸುವ ಪ್ರಗತಿಯ ಚಾರ್ಟ್ ಗಳು | # ಪ್ರಗತಿ | ನೀವು ಎಲ್ಲಿದ್ದಿರಿ, ಈಗ ಎಲ್ಲಿದ್ದೀರಿ ಎಂದು ನಿಮ್ಮ ಸಾಧನೆಗಳ ಬಗ್ಗೆ ತಿಳಿಸುವ ಪ್ರಗತಿಯ ಚಾರ್ಟ್ ಗಳು | ||
# ಆರೋಗ್ಯದ ಟ್ರ್ಯಾಕಿಂಗ್ | ಉಸಿರಾಟದ ಜಿಮ್ನ್ಯಾಸ್ಟಿಕ್ ನಿಮಗೆ ಹೇಗೆ ಸಹಾಯ ಮಾಡುತ್ತಿದೆ ಎಂಬುದನ್ನು ನೋಡಲು ಹಲವಾರು ಹೃದಯನಾಳದ ಮತ್ತು ಉಸಿರಾಟದ ಪರೀಕ್ಷೆಗಳೊಂದಿಗೆ ಆರೋಗ್ಯದ ಟ್ರ್ಯಾಕಿಂಗ್ | # ಆರೋಗ್ಯದ ಟ್ರ್ಯಾಕಿಂಗ್ | ಉಸಿರಾಟದ ಜಿಮ್ನ್ಯಾಸ್ಟಿಕ್ ನಿಮಗೆ ಹೇಗೆ ಸಹಾಯ ಮಾಡುತ್ತಿದೆ ಎಂಬುದನ್ನು ನೋಡಲು ಹಲವಾರು ಹೃದಯನಾಳದ ಮತ್ತು ಉಸಿರಾಟದ ಪರೀಕ್ಷೆಗಳೊಂದಿಗೆ ಆರೋಗ್ಯದ ಟ್ರ್ಯಾಕಿಂಗ್ |
Revision as of 10:32, 27 January 2019
Trainings:
- ಶಾಂತತೆ
- ಜಾಗೃತಿ
- ಚಂದ್ರ ಭೇದನ
- ಸ್ನಫ್ಲ್-ಸ್ನಫ್ಲ್ ಉಸಿರಾಟ
- ಸಮವೃತ್ತಿ ಉಸಿರಾಟ
Notes:
- ನಿರೂಪಣೆಗೆ ಮುನ್ನ ಇದರ ಅಭ್ಯಾಸ ಸಹಾಯಕಾರಿ
- ನಿಜಕ್ಕೂ ಉಲ್ಲಾಸಕರ
Slides:
- ಅಭ್ಯಾಸ | ಅನುಸ್ಥಾಪನೆಯಾದ ಮರುಗಳಿಗೆಯೇ ಅಭ್ಯಾಸ ಮಾಡಬಹುದು.ಈ ಅಭ್ಯಾಸಕ್ಕೆ ಯಾವುದೇ ಸಿದ್ಧಾಂತದ ಅಗತ್ಯವಿಲ್ಲ. ಕಣ್ಣುಗಳನ್ನು ಮುಚ್ಚಿ ಧ್ವನಿಗಳಿಗೆ ಮಾರ್ಗದರ್ಶನ ಮಾಡಲು ಬಿಡಿ
- ಟ್ಯೂನ್ ಅಪ್ | ಪ್ರತಿಯೊಂದು ಉಸಿರಾಟ ಮತ್ತು ಧ್ಯಾನದ ಅಭ್ಯಾಸಗಳನ್ನು ನಿಮಗೊಪ್ಪುವ ರೀತಿ ರೂಪಿಸಿಕೊಂಡು ನಿಮ್ಮದೇ ಆದ ಟ್ರೇನಿಂಗ್ ಪದ್ಧತಿಯನ್ನು ರಚಿಸಿಕೊಳ್ಳಿ
- ಡೈನಾಮಿಕ್ ಮೋಡ್ | ಈ ಡೈನಾಮಿಕ್ ಮೋಡ್ ಪ್ರತಿ ಆವೃತ್ತಿಯನ್ನು ಸರಿ ಹೊಂದಿಸಿ ಕ್ರಮೇಣ ಸಂಕೀರ್ಣತೆ ಹೆಚ್ಚಿಸಲು ಸಹಾಯಕಾರಿ
- ಅನುಭವ | ಪ್ರತಿ ಹಂತ, ಮಾದರಿ ಮತ್ತು ವಿನಿಯೋಗವಾದ ಸಮಯದ ಬಗ್ಗೆ ಅನುಭವವನ್ನು ವ್ಯಕ್ತಗೊಳಿಸಲಾಗಿದೆ
- ಉಸಿರಾಟದ ವಿಧಾನಗಳು | ಹೆಚ್ಚು ಅತ್ಯಾಧುನಿಕ ತರಬೇತಿಯ ಮಾರ್ಗದರ್ಶನ ನೀಡುವ ಉಸಿರಾಟದ ವಿಧಾನಗಳು
- ರಿಮೈಂಡರ್ಸ್ | ಅಭ್ಯಾಸಕ್ಕೆ ನಿಮಗೆ ಅನುಕೂಲವಾದ ವೇಳಾ ಪಟ್ಟಿ ರಚಿಸಲು ನೆನಪಿಸುವುದು
- ಸಂಪದ್ಭರಿತ ಧ್ವನಿಗಳು | ಸಂಪದ್ಭರಿತವಾದ ಧ್ವನಿಗಳು ನಿಮ್ಮ ಅಭ್ಯಾಸವನ್ನು ಆದಷ್ಟು ಉಲ್ಲಾಸಕರವಾಗಿ ಮಾಡುತ್ತವೆ:ಬಯಸಿದ ಧ್ವನಿಯ ಆಯ್ಕೆ,ವೈವಿಧ್ಯಮಯ ಧ್ವನಿಯ ಏರಿಳಿತಗಳು ಇತ್ಯಾದಿ
- ತರಬೇತಿ ಲಾಗ್ | ತರಬೇತಿ ಲಾಗ್ ನಲ್ಲಿ ನಿಮ್ಮ ಎಲ್ಲಾ ಉಸಿರಾಟದ, ಧ್ಯಾನದ ಸಭೆಗಳ ಮತ್ತು ಅರೋಗ್ಯ ಪರೀಕ್ಷೆಗಳ ಸಂಪೂರ್ಣ ವಿವರ
- ಪ್ರಗತಿ | ನೀವು ಎಲ್ಲಿದ್ದಿರಿ, ಈಗ ಎಲ್ಲಿದ್ದೀರಿ ಎಂದು ನಿಮ್ಮ ಸಾಧನೆಗಳ ಬಗ್ಗೆ ತಿಳಿಸುವ ಪ್ರಗತಿಯ ಚಾರ್ಟ್ ಗಳು
- ಆರೋಗ್ಯದ ಟ್ರ್ಯಾಕಿಂಗ್ | ಉಸಿರಾಟದ ಜಿಮ್ನ್ಯಾಸ್ಟಿಕ್ ನಿಮಗೆ ಹೇಗೆ ಸಹಾಯ ಮಾಡುತ್ತಿದೆ ಎಂಬುದನ್ನು ನೋಡಲು ಹಲವಾರು ಹೃದಯನಾಳದ ಮತ್ತು ಉಸಿರಾಟದ ಪರೀಕ್ಷೆಗಳೊಂದಿಗೆ ಆರೋಗ್ಯದ ಟ್ರ್ಯಾಕಿಂಗ್